Free Hearing Test Camp Held by Speech & Hearing Care Center

The Speech & Hearing Care Center, in collaboration with Oticon Life-Changing Technology, successfully organized a free hearing test camp on May 18 and 19.
Attendees benefited from comprehensive hearing examinations and free trials of hearing aids and participants had the opportunity to exchange their old devices for new digital models at reduced prices.
The camp provided an excellent opportunity for individuals to address their hearing health needs.

ಉಚಿತ ಶ್ರವಣ ಪರೀಕ್ಷಾ ಶಿಬಿರ – ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್
ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್, Oticon life-changing technology ಪ್ರಾಯೋಜಕತ್ವದಲ್ಲಿ, ಮೇ 18 ಮತ್ತು 19 ರಂದು ಉಚಿತ ಶ್ರವಣ ಪರೀಕ್ಷಾ ಶಿಬಿರವನ್ನು ಆಯೋಜಿಸಿತು. ಶನಿವಾರ ಮತ್ತು ಆದಿತ್ಯವಾರ ನಡೆದ ಈ ಶಿಬಿರವು ಶ್ರವಣ ಸಮಸ್ಯೆ ಹೊಂದಿರುವವರಿಗೆ ಬಹಳ ಸಹಾಯಕವಾಯಿತು.

ಶಿಬಿರದ ಪ್ರಮುಖ ಆಕರ್ಷಣೆಗಳು:
ಶ್ರವಣ ತಪಾಸಣೆ
ಉಚಿತ ಶ್ರವಣಸಾಧನ (Hearing Aid) ಟ್ರಯಲ್
ಶ್ರವಣ ಸಾಧನಗಳ ಮೇಲೆ ರಿಯಾಯಿತಿ
ಹಳೆ ಶ್ರವಣ ಸಾಧನಗಳನ್ನು ಹೊಸ ತಂತ್ರಜ್ಞಾನದ ಡಿಜವಲ್ ಹಿಯರಿಂಗ್ ವೆಡ್‌ನೊಂದಿಗೆ ರಿಯಾಯಿತಿ ದರದಲ್ಲಿ ವಿನಿಮಯಿಸಿ

Leave a Reply

Your email address will not be published. Required fields are marked *